county borough
ನಾಮವಾಚಕ

(ಚರಿತ್ರೆ) ಕೌಂಟಿಪಟ್ಟಣ; ಜಿಲ್ಲಾನಗರ; ಐವತ್ತು ಸಾವಿರ ಪ್ರಜೆಗಳಿಗಿಂತಲೂ ಹೆಚ್ಚಾಗಿದ್ದು ಆಡಳಿತಕ್ಕಾಗಿ ಕೌಂಟಿಯೆಂದು ಪರಿಗಣಿತವಾಗಿರುವ–ನಗರ, ಪಟ್ಟಣ.